ಮಜಾ ಟಾಕೀಸ್ ನಲ್ಲಿ ಒಂದು ಎಪಿಸೋಡ್ ಗೆ ಕುರಿ ಪ್ರತಾಪ್ ಪಡೆಯುವ ಹಣ ಎಷ್ಟು ಗೊತ್ತಾ! ಊ’ಹಿಸಲು ಅಸಾಧ್ಯ
ಕುರಿ ಪ್ರತಾಪ್ ಈ ಹೆಸರು ಕೇಳಿದರೇನೆ ನಮ್ಮೆಲ್ಲರ ಮುಖದಲ್ಲಿ ನಗು ಮೂಡುತ್ತದೆ. ಈ ವ್ಯಕ್ತಿಯ ಕಾಮಿಡಿ ಟೈಮಿಂಗ್ ಹಾಗೂ ಇವರ ಡೈಲಾಗ್ಸ್ ಕೇಳಿ ಮನಪೂರ್ವಕವಾಗಿ ನಗದೆ ಇರುವವರು ಇರಲು ಸಾಧ್ಯವಿಲ್ಲ ಎಂದರೆ ತಪ್ಪಾಗುವುದಿಲ್ಲ. ಬೆಳ್ಳಿತೆರೆ, ಕಿರುತೆರೆ, ರಿಯಾಲಿಟಿ ಶೋಗಳು, ಹಾಸ್ಯಮಯ ಕಾರ್ಯಕ್ರಮಗಳು ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿ ಜನರನ್ನು ನಾಗಿಸಿರುವವರು ಕುರಿ ಪ್ರತಾಪ್. ಬಕ್ರಾ ಪ್ರೋಗ್ರಾಮ್ ಮೂಲಕ ಕೆರಿಯರ್ ಸ್ಟಾರ್ಟ್ ಮಾಡಿದ ಕುರಿ ಪ್ರತಾಪ್ ಮೂಲತಃ ಮೈಸೂರಿನವರು. ಬಕ್ರಾ ಪ್ರೋಗ್ರಾಮ್ ನಲ್ಲಿ ಜನರಿಗೆ ಅರಿವಿಲ್ಲದಂತೆ ಅವರನ್ನು ಬಕ್ರಾ […]
Continue Reading