ಚಿರು ಆಗಲಿ 2 ವರ್ಷಗಳ ನಂತರ ಮೊದಲ ಬಾರಿಗೆ ಹಾ-ಟ್ ಫೋಟೋಶೂಟ್ ಮಾಡಿಸಿದ ಮೇಘನಾ ರಾಜ್! ಹೇಗಿದೆ ನೋಡಿ
ನಟಿ ಮೇಘನಾ ರಾಜ್ ಸ್ಯಾಂಡಲ್ ವುಡ್ ನ ಮನೆಮಗಳು. ಇವರ ತಂದೆ ತಾಯಿ ಚಂದನವನದ ಕಲಾವಿದರಾಗಿದ್ದ ಕಾರಣ ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಚಿಕ್ಕ ವಯಸ್ಸಿನಿಂದಲೂ ಚಂದನವನದ ಲೆಜೆಂಡ್ ಗಳ ಮಾರ್ಗದರ್ಶನದ ಜೊತೆ ಬೆಳೆದವರು ಮೇಘನಾ ರಾಜ್. ಬಹಳ ವರ್ಷಗಳ ಕಾಲ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ, 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಚಿರು ಇಲ್ಲವಾದರೂ ಪುಟ್ಟ ಚಿರು ರಾಯನ್ ರಾಜ್ ಸರ್ಜಾ ಮೇಘನಾ ರಾಜ್ ಅವರ ಜೊತೆ ಇದ್ದಾನೆ. […]
Continue Reading