ಕರ್ನಾಟಕದ ಅದ್ಭುತ ಆಟಗಾರ KL ರಾಹುಲ್ ಗರ್ಲ್ ಫ್ರೆoಡ್ ಯಾರು ಗೊತ್ತಾ! ಇವಳ ಅಂದ ನೋಡಿದ್ರೆ ಬೆ’ರಗಾಗ್ತೀರಾ

ಸಧ್ಯಕ್ಕೆ ಭಾರತದ ಹೆ’ಣ್ಣುಮ’ಕ್ಕಳ ಅದರಲ್ಲೂ ಕರ್ನಾಟಕದ ಹು’ಡುಗಿಯರ ಫೇವರೆಟ್, ಎಲ್ಲಾ ಹು’ಡುಗಿಯರ ಕ್ರ-ಶ್ ಆಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುತ್ತಿರುವ ನಮ್ಮ ಕನ್ನಡದ ಹುಡುಗ ಕೆ.ಎಲ್.ರಾಹುಲ್. ಇತ್ತೀಚೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಹಿರಿಯ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ನಡೆಯುತ್ತಿರುವ ಐಪಿಎಲ್ ನಲ್ಲಿ ಭ’ರ್ಜರಿಯಾಗಿ ಆಡುವ ಮೂಲಕ ಕೆ.ಎಲ್.ರಾಹುಲ್ ರ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗುತ್ತಿದೆ. ಕಿಂಗ್ಸ್ 11 ಪಂಜಾಬ್ ತಂಡದ ಸಾರಥ್ಯ ವಹಿಸಿ, ಬ್ಯಾಟಿಂಗ್ ಮತ್ತು […]

Continue Reading

ಟ್ರೊಲ್ ಗಳಲ್ಲಿ ಬಳಸುವ ಈ ಕ-ರಿ ಕುಳ್ಳನ ವರ್ಷದ ಆದ್ಯ ನೋಡಿದ್ರೆ ಬೆ-ಚ್ಚಿ ಬೀ-ಳ್ತೀರಾ! ಇವನ ಹುಡುಗಿ ನೋಡಿ

ಈ ಪ್ರಪಂಚದಲ್ಲಿ ಪ್ರತಿಭೆ ಇರುವ ಅದೆಷ್ಟೋ ಕಲಾವಿದರಿದ್ದಾರೆ. ಹಣ ಇರುವವರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಕೆಲಸ ಕಷ್ಟವಲ್ಲ. ಹಣವಿದ್ದರೆ ಪ್ರತಿಭೆ ಪ್ರದರ್ಶಿಸಲು ಯಾವುದಾದರೂ ಒಂದು ವೇದಿಕೆ ಸಿಗುತ್ತದೆ. ಆದರೆ ಬಡತನದ ಕುಟುಂಬದಲ್ಲಿ ಜನಿಸಿದ ಅದೆಷ್ಟೋ ಪ್ರತಿಭೆಗಳು ಹಣ ಇಲ್ಲದ ಕಾರಣ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಾಗದೆ ಕಣ್ಮರೆಯಾಗಿದ್ದಾರೆ. ಇಂತಹ ಪರಿಸ್ಥಿತಿ ಕೆಲ ವರ್ಷಗಳ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳು ಇರುವುದರಿಂದ ಎಲ್ಲರೂ ಕೂಡ ತಮ್ಮ ಪ್ರತಿಭೆಯನ್ನು ಸುಲಭವಾಗಿ ಪ್ರದರ್ಶಿಸಬಹುದು. […]

Continue Reading

47 ವರ್ಷದ ನಟಿ ಸಿತಾರಾ ಇನ್ನೂ ಯಾಕೆ ಮದುವೆ ಆಗಿಲ್ಲ ಗೊತ್ತಾ! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ

80ರ ದಶಕ ಮುಗಿಯುವ ಸಮಯದಲ್ಲಿ ಹಲವಾರು ಹೊಸ ನಟ ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಂತಹ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು ಸಿತಾರ. ಸಾಹಸಸಿo-ಹ ವಿಷ್ಣುವರ್ಧನ್ ಅವರೊಡನೆ ಹಾಲುoಡ ತವರು ಸಿನಿಮಾದಲ್ಲಿನ ಸಿತಾರ ಅವರ ಅಭಿನಯ ಇಂದಿಗೂ ಮರೆಯಲು ಸಾಧ್ಯವಿಲ್ಲ. ಸಿತಾರ ಅವರು ಜೂನ್ 30, 1973 ರಂದು ಕೇರಳದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಪರಮೇಶ್ವರಂ ನಾಯರ್ ಮತ್ತು ತಾಯಿ ವಲ್ಸಲಾ ನಾಯರ್. ಮನೆಯ ಹಿರಿಯ ಮಗಳಾಗಿ ಜನಿಸುತ್ತಾರೆ ಸಿತಾರ. ಇವರಿಗೆ ಇಬ್ಬರು ತಮ್ಮಂದಿರು. ಇವರ ತಂದೆ […]

Continue Reading

ಚಿರು ಸರ್ಜಾ ಅವರ ಸಮಾ’ಧಿ ಈಗ ಹೇಗಿದೆ ಗೊತ್ತಾ, ಧ್ರುವ ಸರ್ಜಾ ಮಾಡಿದ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಕಳೆದ ವರ್ಷ ಇ’ಹಲೋಕ ತ್ಯ’ಜಿಸಿದರು. ಇವರ ದಿಢೀರ್ ಅಗಲಿಕೆ ಇಡೀ ಸ್ಯಾಂಡಲ್ ವುಡ್ ಗೆ ಬಹಳ ದೊಡ್ಡ ಶಾ’ಕ್ ನೀಡಿತ್ತು. ಇಂದಿಗು ಸಹ ಸ್ಯಾಂಡಲ್ ವುಡ್ ಮತ್ತು ಅವರ ಅಭಿಮಾನಿಗಳು ಚಿರು ಅವರನ್ನು ಮರೆತಿಲ್ಲ. ಪ್ರತಿದಿನ ಚಿರು ನೆನಪಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪೋಸ್ಟ್ ಗಳನ್ನು ಹಾಕಲಾಗುತ್ತದೆ. ಚಿರಂಜೀವಿ ಅವರ ಸಮಾಧಿ ಈಗ ಹೇಗಿದೆ? ಧ್ರುವ ಸರ್ಜಾ ಅಣ್ಣನಿಗೋಸ್ಕರ ಏನು ಮಾಡಿದ್ದಾರೆ ಗೊತ್ತಾ? ತಿಳಿಯಲು ಮುಂದೆ ಓದಿ.. ಚಿರಂಜೀವಿ […]

Continue Reading

ಸಾಮಾನ್ಯರಂತೆ, ಅಭಿಮಾನಿ ಜೊತೆ ನೆಲದೆ ಮೇಲೆ ಊಟ ಮಾಡಿದ ನಿಖಿಲ್ ಕುಮಾರಸ್ವಾಮಿ! ವಿಡಿಯೋ ನೋಡಿ

ಜಾ-ಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟ ನಿಖಿಲ್. ಸಿನಿಮಾ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ಮಂಡ್ಯ ಕ್ಷೇತ್ರದಿಂದ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರು. ಆದರೆ ರಾಜಕೀಯದಲ್ಲಿ ಇವರಿಗೆ ಅ’ದೃಷ್ಟ ಕೈ-ಹಿಡಿಯಲಿಲ್ಲ. ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮದುವೆಯಾದ ನಿಖಿಲ್, ಪ’ತ್ನಿಯೊಂದಿಗೆ ಸುoದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇತ್ತೀಚೆಗೆ ನಿಖಿಲ್ ಅವರು ತಮ್ಮ ಅಭಿಮಾನಿಯೊಬ್ಬರ ಆಸೆಯನ್ನು ಈಡೇರಿಸಿದ್ದು, ನಿಖಿಲ್ ಮತ್ತು ಅವರ ಪುಟ್ಟ ಅಭಿಮಾನಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ-ರಲ್ ಆಗ್ತಿದೆ. ನಿಖಿಲ್ […]

Continue Reading

ಜೊತೆಜೊತೆಯಲಿ ಧಾರಾವಾಹಿಯ ನಟಿ ಪುಷ್ಪ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿದ್ರೆ ಬೆರಗಾಗ್ತೀರಾ

ಜೀಕನ್ನಡ ವಾಹಿನಿಯ ಟಾಪ್ ಶೋ ಜೊತೆ ಜೊತೆಯಲಿ. ಕಥೆ, ಅಭಿಮಾನಿ ವರ್ಗ, ಟಿ.ಆರ್.ಪಿ ಎಲ್ಲದರಲ್ಲೂ ನಂಬರ್ 1 ಜೊತೆ ಜೊತೆಯಲಿ ಧಾರಾವಾಹಿ. ಈ ಧಾರಾವಾಹಿಯನ್ನು ಕರ್ನಾಟಕದ ಜನತೆ ಮಾತ್ರವಲ್ಲದೆ ಹೊರ ರಾಜ್ಯದವರು, ಹೊರ ದೇಶದವರು ಕೂಡ ಮೆಚ್ಚಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಕಥೆ ಹೆಚ್ಚು ವಯಸ್ಸಿನ ಅಂತರ ಇರುವ ಕಥೆಯಾಗಿದ್ದು, ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ನಾಯಕ ಆರ್ಯವರ್ಧನ್ ಪಾತ್ರದಲ್ಲಿ ನಟಿಸಿದ್ದಾರೆ. ಹೊಸ ಮುಖ ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಜೊತೆ […]

Continue Reading