ವರಮಹಾಲಕ್ಷ್ಮಿ ಹಬ್ಬದ ನಂತರ ಈ ರಾಶಿಗಳಿಗೆ ರಾಜಯೋಗ ಆರಂಭ,ನಿಮ್ಮ ರಾಶಿ ಇದೆಯಾ ನೋಡಿ!

ವರಮಹಾಲಕ್ಷ್ಮಿ ಹಬ್ಬದ ನಂತರ ಯಾವೆಲ್ಲಾ ರಾಶಿಗಳಿಗೆ ಉತ್ತಮ ಫಲ ಲಭಿಸಲಿದೆ ? ನಿಮ್ಮ ರಾಶಿ ಕೂಡ ಇದೆಯಾ ನೋಡಿ..ಮೇಷ :- ಇಂದಿನ ದಿನ ನೀವು ಸಮಯ ಸಂದರ್ಭ ಹೇಗಿರುತ್ತದೆ ಅದಕ್ಕೆ ತಕ್ಕಂತೆ ವರ್ತಿಸಿದರೆ ಒಳ್ಳೆಯದು. ನೀವು ಇಚ್ಚಿಸಿದ್ದ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆ ಆಗಿ ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಇದರಿಂದಾಗಿ ಕಠಿಣವಾಗಿ ಮಾತನಾಡಿ ನಿಷ್ಠುರವಾಗುವುದಕ್ಕಿಂತ, ಇಂದು ಮಾತುಕತೆಯಲ್ಲಿ ಸ್ವಲ್ಪ ಮೃದುವಾಗಿರಿ. ಆರೋಗ್ಯದ ವಿಚಾರದಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ. ವೃಷಭ :- ಇಂದು ನೀವು ಅಂದುಕೊಂಡಿರುವ ಕಾರ್ಯಗಳಲ್ಲಿ […]

Continue Reading

ಖಾಲಿ ಹೊಟ್ಟೆಗೆ ಈ ಕಷಾಯವನ್ನು ಕುಡಿದರೆ ನಿಮಗೆ ಕರೋನ ಭಯವೇ ಬೇಡ! ನಿಮ್ಮ ಇಮ್ಮ್ಯೂನಿಟಿ ಹೆಚ್ಚಾಗುತ್ತದೆ

ಈಗ ಮಳೆಗಾಲ, ಈ ಕಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳ ಜೊತೆ ಈ ವರ್ಷ ಕೋವಿಡ್19 ಮಹಾಮಾರಿಯ ಭಯ ಎಲ್ಲೆಡೆ ಆವರಿಸಿದೆ. ಮಳೆಗಾಲದ ಸಮಸ್ಯೆಗಳಾದ ಜ್ವರ, ಕೆಮ್ಮು, ಶೀತಾ ಇವುಗಳೇ ಕೋವಿಡ್19 ನ ರೋಗಲಕ್ಷಣಗಳು ಆಗಿರುವುದರಿಂದ ಕೆಲವು ಬಾರಿ ಆರೋಗ್ಯದ ಈ ಸಾಮಾನ್ಯ ಏರುಪೇರನ್ನು ಕೋವಿಡ್19 ಎಂದು ತಪ್ಪು ತಿಳಿಯುವ ಸಾಧ್ಯತೆಯೂ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನಾವು ಮಳೆಗಾಲದ ಆರೋಗ್ಯ ಸಮಸ್ಯೆಗಳಿಗೆ ನಾವು ಗುರಿಯಾಗದಂತೆ ಹುಷಾರಾಗಿರುವುದು ಒಳ್ಳೆಯದು. ರೋಗಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಸಾಧ್ಯವಾಗುವುದು ನಮ್ಮ […]

Continue Reading

ಕರೋನವನ್ನು ಗೆದ್ದು ಎಲ್ಲರಿಗೂ ಮಾದರಿಯಾದ ಬಳ್ಳಾರಿಯ 95 ವಯಸ್ಸಿನ ಅಜ್ಜಿ! ಸೂಪರ್ ಅಜ್ಜಿ

ನಮ್ಮಲ್ಲಿ ಹಲವಾರು ಜನ ಕರೊನಾ ಎಂದರೆ ಹೆದರುತ್ತಿದ್ದಾರೆ. ಯಾರಿಗಾದರೂ ಕರೊನಾ ಸೋಂಕು ತಗುಲಿದೆ ಎಂದರೆ, ಅವರನ್ನು ಬೇರೆಯದೇ ರೀತಿಯಲ್ಲಿ ನೋಡಲು ಶುರು ಮಾಡಿದ್ದಾರೆ. ಕರೊನಾ ಎಂಬುದು ಒಂದು ಸೋಂಕು ಅಷ್ಟೇ, ಅದು ಮಾರಣಾಂತಿಕವಲ್ಲ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ, ಕರೊನಾ ವೈರಸ್ ಇಂದ ನಮಗೆ ಯಾವ ಕೆಡಕು ಆಗುವುದಿಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳುತ್ತಿಲ್ಲ. ಮೀಡಿಯಾದಲ್ಲಿ ಕರೊನಾ ಬಗ್ಗೆ ಇಲ್ಲ ಸಲ್ಲದ್ದನ್ನು ತೋರಿಸಿ, ಜನರ ಮನದಲ್ಲಿ ಈ ಸೋಂಕನ್ನು ಕ್ಯಾನ್ಸರ್ ರೀತಿಯ ಖಾಯಿಲೆ ಎಂಬಂತೆ […]

Continue Reading

ಸೈಕ್ಲಿಂಗ್ ಅಭಿಯಾನಕ್ಕೆ ಭಾರತದ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಏರಿದ ಇಂಗ್ಲೆಂಡ್ ಪ್ರಧಾನಿ! ಹೆಮ್ಮೆಯಿಂದ ಶೇರ್ ಮಾಡಿ

ಭಾರತ ಮೂಲದ ಸೈಕಲ್ ಏರಿ ಇಂಗ್ಲೆಂಡ್ ಪ್ರಧಾನಿ ಅಭಿಯಾನ ಒಂದಕ್ಕೆ ಚಾಲನೆ ನೀಡಿದ್ದಾರೆ. ಇಂಗ್ಲೆಂಡ್ ದೇಶದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು, ತಮ್ಮ ಐಷಾರಾಮಿ ಕಾರ್ ನಲ್ಲಿ ಹೋಗದೆ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಅನ್ನು ಏರಿ ಕಾರ್ಯಕ್ರಮ ಒಂದಕ್ಕೆ ಹೋಗಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಸ್ಕ್ರೋಲ್ ಡೌನ್ ಮಾಡಿ, ಇವರ ವಿಡಿಯೋ ಒಮ್ಮೆ ನೋಡಿ ಕರೊನಾ ವೈರಸ್ ಸೋಂಕು ಹರಡುವುದನ್ನು ನಿಲ್ಲಿಸಲು, ಇಂಗ್ಲೆಂಡ್ ಸರ್ಕಾರದ ಸ್ಥೂಲಕಾಯ ವಿರೋಧಿ ತಂತ್ರಗಾರಿಕೆಯ ಭಾಗವಾಗಿ 2 ಬಿಲಿಯನ್ […]

Continue Reading

ವರಮಹಾಲಕ್ಷ್ಮಿ ಹಬ್ಬದ ವ್ರತ, ಯಾವ ಮಂತ್ರ ಜಪಿಸಿದ್ರೆ ನಿಮಗೆ ಶುಭ ತರುತ್ತೆ ನೋಡಿ! ಭಕ್ತಿಯಿಂದ ನಿಮಿಸಿ, ಇದನ್ನು ಶೇರ್ ಮಾಡಿ

ಇಂದು ವರಮಹಾಲಕ್ಷ್ಮಿ ಹಬ್ಬ. ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಂದು ಮನೆಯಲ್ಲೂ ಈ ಹಬ್ಬವನ್ನು ಆಚರಿಸಿತ್ತಾರೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು, ಮನೆಯಲ್ಲಿ ಐಶ್ವರ್ಯ ಸಮೃದ್ಧಿ ನೆಲಸಲಿ ಎಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಆಚರಿಸುವುದರಿಂದ ಆ ವ್ಯಕ್ತಿಯ ಮನೆಯಲ್ಲಿ ಶುಭವಾಗುತ್ತದೆ. ಆ ವ್ಯಕ್ತಿಯ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ. ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧೆಯಿಂದ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ನೋಡಿ..1) ವ್ರತ ಮಾಡುವ ವ್ಯಕ್ತಿಯ ಕುಟುಂಬದಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ.2) ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ.3) […]

Continue Reading

ಕನ್ನಡ ಚಿತ್ರ ರಂಗದಲ್ಲಿ ನೆಪೋಟಿಸಂ (ಪಕ್ಷಪಾತ) ಬಗ್ಗೆ ಖಡಕ್ ಆಗಿ ಮಾತಾಡಿದ ಕವಿ ರಾಜ್!

ದೇಶದ ಎಲ್ಲೆಡೆ ಈಗ ಬಹಳ ಚರ್ಚೆಯಾಗುತ್ತಿರುವ ವಿಷಯ ನೆಪೋಟಿಸಂ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯ ನಂತರ ಈ ವಿಚಾರ ಹೆಚ್ಚಾಗಿದೆ ಚರ್ಚೆಗೆ ಒಳಗಾಗಿದೆ. ಬಾಲಿವುಡ್ ನಲ್ಲಿ ಮಾತ್ರ ಇದ್ದ ನೆಪೋಟಿಸಂ ವಿಷಯ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಹ ಚರ್ಚೆಯಾಗುತ್ತಿದೆ. ಕೆಲವರು ಸ್ಯಾಂಡಲ್ ವುಡ್ ನಲ್ಲಿ ಸಹ ನೆಪೋಟಿಸಂ ಇದೆ ಎಂದರೆ, ಇನ್ನು ಕೆಲವರು ಇಲ್ಲಿ ನೆಪೋಟಿಸಂ ಇಲ್ಲ ಎನ್ನುತ್ತಾರೆ. ಈ ವಿಷಯದ ಬಗ್ಗೆ ಹೆಸರಾಂತ ಸಾಹಿತಿ ಕವಿರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. […]

Continue Reading

ಕನಸಿನಲ್ಲಿ ದೇವರು ಕಾಣಿಸಿಕೊಂಡರೆ ಏನ್ ಅರ್ಥ ಗೊತ್ತಾ! ನಿಮಗೆ ಈ ಅನುಭವ ಆಗಿದ್ಯಾ

ಅನಾದಿ ಕಾಲದಿಂದಲೂ ಹಿಂದೂ ಧರ್ಮದಲ್ಲಿ 5 ದೇವರುಗಳನ್ನು ಬಹಳ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಪ್ರತಿಯೊಂದು ಮನೆಗಳಲ್ಲಿ, ಯಾವುದೇ ವಿಶೇಷ ಕೆಲಸ ಅಥವಾ ಸಮಾರಂಭಗಳಲ್ಲಿ ಈ ಐದು ದೇವರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಾನವನ ದೇಹವು ಸಹ ಪಂಚೇಂದ್ರಿಯಗಳಿಂದ ಕೂಡಿದೆ. ಹಾಗಾದರೆ ಆ ಐದು ದೇವರುಗಳು ಯಾವುವು ? ಈ ದೇವರುಗಳು ಕನಸಿನಲ್ಲಿ ಬಂದರೆ ಅದರ ಅರ್ಥವೇನು ? ಇಂದು ತಿಳಿಯೋಣ..ಪ್ರಮುಖವಾದ 5 ದೇವರುಗಳು..ಗಣೇಶ, ಸೂರ್ಯ, ಚಂದ್ರ , ವಿಷ್ಣು, ರುದ್ರ. 1) ಗಣೇಶ : ನಿಮ್ಮ ಕನಸಿನಲ್ಲಿ ಗಣೇಶ ಕಾಣಿಸಿಕೊಂಡರೆ […]

Continue Reading

ಕರೋನ ಬಾರದಂತೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಈ ಆಹಾರಗಳಿಂದ ಹೆಚ್ಚಿಸಿಕೊಳ್ಳಿ! ಇದನ್ನು ಶೇರ್ ಮಾಡಿ

ಕೊರೊನಾ ವೈರಸ್ ಹರಡುವಿಕೆ ಶುರುವಾದಾಗಿನಿಂದಲೂ ವಿಶ್ವಾದ್ಯಂತ ಮರಣದ ಸಂಖ್ಯೆ ಹೆಚ್ಚುತ್ತಲೇ ಇದೆ. ವೈರಸ್ ಹರಡದಂತೆ ತಡೆಯಲು ಏನಾದರೂ ಕೆಲಸ ಮಾಡಿದ ನಂತರ ಕೈತೊಳೆಯಬೇಕು, ಸ್ಯಾನಿಟೈಸರ್ ತಪ್ಪದೆ ಬಳಸಬೇಕು, ಫೇಸ್ ಮಾಸ್ಕ್ ಧರಿಸಬೇಕು, ಕೈಯಿಂದ ಕಣ್ಣನ್ನು, ಮೂಗನ್ನು ಹಾಗೂ ಮುಖವನ್ನು ಹೆಚ್ಚಾಗಿ ಮುಟ್ಟಿಕೊಳ್ಳಬಾರದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹೀಗೆ ಕೆಲವು ಮಾರ್ಗಸೂಚಿಗಳನ್ನು ಸರ್ಕಾರ ಹಾಗೂ ವೈದ್ಯರು ನೀಡಿದ್ದಾರೆ. ಇದೆಲ್ಲದರ ಜೊತೆಗೆ ದೇ#ಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಷ್ಟು […]

Continue Reading

ಕರೋನ ಬಾರದಂತೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಈ ಆಹಾರಗಳಿಂದ ಹೆಚ್ಚಿಸಿಕೊಳ್ಳಿ! ಇದನ್ನು ಶೇರ್ ಮಾಡಿ

ಕೊರೊನಾ ವೈರಸ್ ಹರಡುವಿಕೆ ಶುರುವಾದಾಗಿನಿಂದಲೂ ವಿಶ್ವಾದ್ಯಂತ ಮರಣದ ಸಂಖ್ಯೆ ಹೆಚ್ಚುತ್ತಲೇ ಇದೆ. ವೈರಸ್ ಹರಡದಂತೆ ತಡೆಯಲು ಏನಾದರೂ ಕೆಲಸ ಮಾಡಿದ ನಂತರ ಕೈತೊಳೆಯಬೇಕು, ಸ್ಯಾನಿಟೈಸರ್ ತಪ್ಪದೆ ಬಳಸಬೇಕು, ಫೇಸ್ ಮಾಸ್ಕ್ ಧರಿಸಬೇಕು, ಕೈಯಿಂದ ಕಣ್ಣನ್ನು, ಮೂಗನ್ನು ಹಾಗೂ ಮುಖವನ್ನು ಹೆಚ್ಚಾಗಿ ಮುಟ್ಟಿಕೊಳ್ಳಬಾರದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹೀಗೆ ಕೆಲವು ಮಾರ್ಗಸೂಚಿಗಳನ್ನು ಸರ್ಕಾರ ಹಾಗೂ ವೈದ್ಯರು ನೀಡಿದ್ದಾರೆ. ಇದೆಲ್ಲದರ ಜೊತೆಗೆ ದೇ#ಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಷ್ಟು […]

Continue Reading

ज्लाटनको कीर्तिमानमा मिलानको जित

एजेन्सी । ज्लाटन ईम्राहिमोभिचले मिलान क्लबका लागि ५० गोलको कीर्तिमान रच्दा एसी मिलान क्लबले बुधबार राति शानदार जित आत्मसाथ गरेको छ ।ज्लाटनको दुई गोलको सहयोगमा मिलानले साम्पोडियालाई ४–१ गोल अन्तरले हराएको हो । ज्लाटनले सिरि ए फुटबलका दुवै मिलान क्लबबाट ५० गोल गर्ने कीर्तिमान आफ्नो नाममा लेखाएका छन् । उनी गत जनवरीमा फ्रि–ट्रान्सफर अन्तर्गत एसी […]

Continue Reading